Stories
Sahitya Akademi Award Winning Kannada Novel Teru
ವಿಮರ್ಶೆ ಸಂಕಲನ
Sahitya Akademi Award Winning Kannada Novel Teru
ರಾಘವೇಂದ್ರ ಪಾಟೀಲರ ಆಯ್ದ ಕಥೆಗಳು
ಗೈರಸಮಜೂತಿ ಕಾದಂಬರಿ
ಮಧ್ಯಸ್ಥ ವಿಮರ್ಶೆಯ ಮತ್ತು ಸಮಕಾಲೀನ ಸ್ಪಂದನದ ಪ್ರಬಂಧಗಳು
Sahitya Akademi Award Winning Kannada Novel
ರಾಘವೇಂದ್ರ ಪಾಟೀಲರ ಆಯ್ದ ಕಥೆಗಳು
ಎದೆಗೆ ಎದೆ ಮಿಡಿತ ಸೃಜನಸ್ಪಂದನದ ಭಾವ ಸಂಪುಷ್ಟ
ಅಮೃತವಾಹಿನಿ - ಕಾದಂಬರಿ
ಎಷ್ಟು ಕಾಡತಾವ ಕಬ್ಬಕ್ಕೀ... ಕಥಾಸಂಕಲನ
Sahitya Akademi Award Winning Kannada Novel Teru
ರಾಘವೇಂದ್ರ ಪಾಟೀಲರ ಇದುವರೆಗಿನ ಕಥೆಗಳು>
ತೇರು ಪಾಟೀಲರ ಅತ್ಯಂತ ವಿಶಿಷ್ಟ ಕೃತಿ : ಇದುವರೆಗೆ ಹನ್ನೊಂದು ಮುದ್ರಣಗಳನ್ನು ಕಂಡಿದೆ
ಅನುವಾದ :
2011 - ತಮಿಳು - ಅನುವಾದಕರು : ಪಾವಣ್ಣನ್ನ
2018 - ಇಂಗ್ಲಿಷ್ - ಅನುವಾದಕರು : ಡಾ. ಜಿ. ಎಸ್. ಆಮೂರ
2021 - ಮರಾಠಿ - ಅನುವಾದಕರು : ಡಾ. ಗೋಪಾಲ ಮಹಾಮುನಿ
ಮಾಯಿಯ ಮುಖಗಳು - ಸಣ್ಣ ಕಥಾ ಸಂಕಲನ
ಆನಂದಕಂದ-ಕೇಂದ್ರ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ನಿರ್ಮಾಣಕಾರರು ಪುಸ್ತಕ ಮಾಲಿಕೆಗೆ ಡಾ|| ಬೆಟಗೇರಿ ಕೃಷ್ಣಶರ್ಮರ ಕುರಿತ ವಿಮರ್ಶೆ
ಇದುವರಗೆ ನಾಲ್ಕು ಮುದ್ರಣಗಳನ್ನು ಕಂಡಿದೆ.
ಅನುವಾದ :
2019 - ಇಂಗ್ಲಿಷ್ - ಅನುವಾದಕರು : ಪ್ರೊ. ಶಶಿಧರ ಜಿ ವೈದ್ಯ
ದೇಸಗತಿ - ಸಣ್ಣ ಕಥಾ ಸಂಕಲನ
ವಾಗ್ವಾದ - ವಿಮರ್ಶಾ ಸಂಕಲನ
ಅಜ್ಞಾತ ಮುಂಬಯಿ - ಪ್ರವಾಸ ಕಥೆ
ಬಾಳವ್ವನ ಕನಸುಗಳು - ಕಾದಂಬರಿ
ಪ್ರತಿಮೆಗಳು - ಸಣ್ಣ ಕಥಾ ಸಂಕಲನ
ಒಡಪುಗಳು - ಸಣ್ಣ ಕಥಾ ಸಂಕಲನ
ಸಂಕಿರಣ-ಜ್ಞಾನ ಪೀಠ ಪ್ರಶಸ್ತಿ ವಿಜೇತ ಕುವೆಂಪು, ಬೇಂದ್ರೆ ಹಾಗೂ ಕಾರಂತ ಕುರಿತ ವಿಮರ್ಶಾ ಸಂಪುಟ
ಹೊಸಕಾವ್ಯದ ಮುನ್ನೆಲೆ-ಭಾಗ ೧ ಮತ್ತು ೨ ಕನ್ನಡ ಹೊಸ ಕಾವ್ಯ ಕುರಿತ ಲೇಖನಗಳ ಸಂಕಲನ ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರೊಂದಿಗೆ ಮಾಸ್ತಿ ಸಾಹಿತ್ಯ ಸಮಗ್ರ ದರ್ಶನ-ಮಾಸ್ತಿ ಸ್ಮರಣ ಸಂಪುಟ ಕಾಡಿನ ಹುಡುಗ ಕೃಷ್ಣ-ಆಲನಹಳ್ಳಿ ಕೃಷ್ಣ ಸ್ಮರಣ ಸಂಪುಟ ಬೋದಿಲೇರನ ಸಖ-ಲಂಕೇಶ್ ನೆನಪಿನ ಸಂಪುಟ ನವಮೇಘರೂಪಿ -ಕನ್ನಡ ಕಾವ್ಯೋಧ್ಯಾನದಲ್ಲಿ ಒಂದು ಪರ್ಯಟನೆ. ಎಚ್ ಎಸ್ ವಿ ವಾಚಿಕೆ-ಎಚ್.ಎಸ್. ವೆಂಕಟೇಶಮೂರ್ತಿಯವರ ಸಾಹಿತ್ಯ ವಾಚಿಕೆ ಬೆಳುವಲದ ಸುಗ್ಗಿ-ಆನಂದಕಂದರ ಸಮಗ್ರ ಕಾವ್ಯ ಸಂಪುಟ ಬೆಳುವಲದ ಬದುಕು-ಆನಂದಕಂದರ ಸಮಗ್ರ ಕಥಾ ಸಂಪುಟ ಆನಂದಕಂದರ ಐತಿಹಾಸಿಕ ಕಾದಂಬರಿಗಳು-ಆನಂದಕಂದರ ಐತಿಹಾಸಿಕ ಕಾದಂಬರಿಗಳ ಸಮಗ್ರ ಸಂಪುಟ ಆನಂದಕಂದರ ಸಾಮಾಜಿಕ ಕಾದಂಬರಿಗಳು-ಆನಂದಕಂದರ ಸಾಮಾಜಿಕ ಕಾದಂಬರಿಗಳ ಸಮಗ್ರ ಸಂಪುಟ |